English

ಬೆಂಗಳೂರು ನಗರ ಸಂಚಾರ ಪೊಲೀಸ್

ಜಾರಿ (ಎನ್‌ಫೋರ್ಸ್‌ಮೆಂಟ್)

ಬೆಂಗಳೂರು ನಗರದಲ್ಲಿ 2007 ರಿಂದ 2018 ಫೆಬ್ರವರಿ ಮಾಹೆವರಗೆ ದಾಖಲಿಸಿದ ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ಅಂಕಿ ಅಂಶಗಳು
                                                                        ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳು
ವರ್ಷ ಎಂ.ವಿ ಆಕ್ಟ್ ಪ್ರಕರಣಗಳು ಕೆಪಿ ಆಕ್ಟ್ ಪ್ರಕರಣಗಳು ಟೋಯಿಂಗ್ ಪ್ರಕರಣಗಳು ಕೆಟಿಸಿ ಪ್ರಕರಣಗಳು ಆಟೋಮೇಷನ್ ಪ್ರಕರಣಗಳು ಒಟ್ಟು ಪ್ರಕರಣಗಳು
2007 1340056 5298 51736 - 47008 1444098
2008 1784590 4883 111246 - 178352 2079071
2009 2310479 7836 118811 - 203160 2640286
2010 2999303  8648  124549 200612  3333112 
2011  3177992
8916
123974
-
164592
3475474
2012  3505344
8847
65894
-
1624715
5204800
2013
3652285
11434
72908 704 1696185 5433516
2014
4516130
9135
84074
52
2826945 7436336
2015
4456509
2980 99236
1894
3066052 7626671
2016
4217238 424 79340 1063 4882373 9180438
2017 6894931 371
270449
17 3027506
10193274
2018 (ಫೆಬ್) 1067211 11
29456
49 191580
1288307
ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳು

ಬೆಂಗಳೂರು ನಗರದಲ್ಲಿ 2007 ರಿಂದ 2018 ಫೆಬ್ರವರಿ ಮಾಹೆವರಗೆ ದಾಖಲಿಸಿದ ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ದಂಡ ಮೊತ್ತ ಅಂಕಿ ಅಂಶಗಳು
                                                                        ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳು ಮತ್ತು ದಂಡ ಮೊತ್ತ
ವರ್ಷ ಎಂ.ವಿ ಆಕ್ಟ್ ದಂಡದ ಕೆಪಿ ಆಕ್ಟ್ ದಂಡದ ಮೊತ್ತ ಟೋಯಿಂಗ್ ದಂಡದ ಮೊತ್ತ ಕೆಟಿಸಿ ದಂಡದ ಮೊತ್ತ ಆಟೋಮೇಷನ್ ದಂಡದ ಮೊತ್ತ ಒಟ್ಟು ದಂಡದ ಮೊತ್ತ
2007 182018650 258570 10776000 - 6058900 199112120
2008 252772000 388700 21731100 - 20123000 295014800
2009 321889150 705900 24364500 - 29165820 376125370
2010 425399650  838000  25181900 24167302  475586852 
2011  453031800
870900
25149550
-
26609275
505661525
2012  506146700
826800
13369775
-
18174654
538517929
2013
538585850
1040500
14410700 36650 15735560 569809260
2014
629999100
858900
16772875
1550
11589024 659221449
2015
667438140
272350 19254675
158170
17314941 704438276
2016
616650541 39700 30686250 87010 22298025 669761526
2017 894016575 32600
213374200
620 16429002
1123852997
2018 (ಫೆಬ್) 149808350 1100
26050050
2450 989700
176851650
ಎಂ.ವಿ ಆಕ್ಟ್, ಕೆಪಿ ಆಕ್ಟ್, ಕೆಟಿಸಿ ಆಕ್ಟ್, ಆಟೋಮೇಷನ್ ಹಾಗು ಟೋಯಿಂಗ್ ಪ್ರಕರಣಗಳ ದಂಡದ ಮೊತ್ತ
ಬೆಂಗಳೂರು ನಗರದಲ್ಲಿ 2018 ಫೆಬ್ರವರಿವರಗೆ ವಿವಿಧ ಶೀರ್ಷಿಕೆ ಅಡಿಯಲ್ಲಿ ಮೋಟಾರು ವಾಹನ ಕಾಯ್ದೆ ರೀತ್ಯ ದಾಖಲಾದ
                               ವಿವಿಧ ಶೀರ್ಷಿಕೆ ಅಡಿಯಲ್ಲಿ ಮೋಟಾರು ವಾಹನ ಕಾಯ್ದೆ ರೀತ್ಯ ದಾಖಲಾದ ಪ್ರಕರಣಗಳು
ಕ್ರಮ ಸಂಖ್ಯೆ ಉಲ್ಲಂಘನೆ ರೀತಿ ಒಟ್ಟು ದಾಖಲಾದ ಪ್ರಕರಣಗಳು
1 ಅಜಾಗೂರಕತೆಯಿಂದ ವಾಹನ ಚಾಲನೆ/ಸವಾರಿ 18367
2 ವೇಗ ಮಿತಿ ಉಲ್ಲಂಘನೆ 16032
3 ನಿಗದಿಗಿಂತ ಅಧಿಕ ಪ್ರಯಾಣಿಕರ ಸಾಗಾಣಿಕೆ 3173
4 ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು 12277
5 ಬಾಡಿಗೆಗೆ ಹೋಗಲು ನಿರಾಕರಿಸುವುದು 4498
6 ಅಧಿಕ ಬಾಡಿಗೆಗೆ ಒತ್ತಾಯಿಸುವುದು 4498
7 ಆಟೋರಿಕ್ಷಾ ಚಾಲಕನ ವಿವರಗಳ ಪ್ರದರ್ಶನ ಕಾರ್ಡ್ ಇಲ್ಲದಿರುವುದು 489
8 ನಿರ್ಬಂಧಿತ ಸ್ಥಳಗಳಲ್ಲಿ ಹಾರ್ನ್ ಮಾಡುವುದು 66
9 ದೋಷಪೂರಿತ ಸೈಲೆನ್ಸರ್ 1577
10 ವೀಲಿಂಗ್ ಚಾಲನೆ 20
11 ಕರ್ಕಶ ಹಾರ್ನ್ ಮಾಡುವುದು 5260
12 ಕಪ್ಪು ಕೂಲೆಂಟ್ ಪೇಪರ್ ಅಥವಾ ಇತರೆ ವಸ್ತು ಬಳಕೆ 5213
13 ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸುವುದು 26538
14 ಕೆಂಪು ದೀಪ ಸಂಚಾರ ಉಲ್ಲಂಘನೆ 74721
15 ಪಥ ಬದಲಾವಣೆ / ಉಲ್ಲಂಘನೆ 70956
16 ಎಡಬದಿಯಿಂದ ವಾಹನಗಳನ್ನು ಹಿಂದಿಕ್ಕುವುದು 1191
17 ತಪ್ಪಾಗಿ ವಾಹನ ನಿಲುಗಡೆ 157510
18 ದೋಷಪೂರಿತ ನೋಂದಣಿ ಸಂಖ್ಯೆ ಫಲಕ 123189
19 ಪ್ರವೇಶ ನಿಷೇಧಿಸಿರುವ ರಸ್ತೆಯಲ್ಲಿ ವಾಹನ ಚಾಲನೆ 68508
20 ಭಾರಿ ಸರಕು ಸಾಗಾಣಿಕೆ ವಾಹನಗಳ ನಿಷೇದ 1962
21 ಸಮವಸ್ತ್ರರಹಿತ ಚಾಲನೆ 74200
22 ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 2560
23 ವಿಮಾಪತ್ರ ಇಲ್ಲದೆ ಚಾಲನೆ 2562
24 ಪ್ರಕಾಶಮಾನವಾದ ದೀಪ ಬಳಕೆ 3048
25 ದ್ವಿಚಕ್ರ ವಾಹನದಲ್ಲಿ ಮೂರು ಜನ ಸವಾರಿ ಮಾಡುವುದು 10091
26 ರಸ್ತೆಯಲ್ಲಿ ರೇಸ್ ಮತ್ತು ವೇಗ ಪ್ರಯೋಗಗಳು 156
27 ಚಾಲನೆಯಲ್ಲಿರುವಾಗ ಮೊಬೈಲ್ ಫೋನ್ ಬಳಕೆ 31532
28 ಸೀಟ್ ಬೆಲ್ಟ್ ಧರಿಸದಿರುವುದು 28446
29 ಮಿತಿಗಿಂತ ಉದ್ದದ ಸಾಮಗ್ರಿ ಸಾಗಾಣಿಕೆ 55742
30 ಪರವಾನಗಿ ಷರತ್ತು ಉಲ್ಲಂಘನೆ 193
31 ನಿಗದಿಗಿಂತ ಹೆಚ್ಚು ಶಾಲೆ ಮಕ್ಕಳನ್ನು ಕೊಂಡೊಯ್ಯುವುದು 775
32 ಶಿರಾಸ್ತ್ರಣ ಧರಿಸದೇ ವಾಹನ ಚಾಲನೆ 207866
33 ಹಿಂಬದಿ ಸವಾರ ಶಿರಾಸ್ತ್ರಣ ಧರಿಸದಿರುವುದು 192636
34 ಅಡ್ಡ ದಿಡ್ಡಿ ಚಾಲನೆ 2113
35 ಕೂಡು ರಸ್ತೆಯಲ್ಲಿ ವಾಹನ ನಿಲುಗಡೆ 2892
36 ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಇತರೆ ವಾಹನ ನಿಲುಗಡೆ 2289
37 ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ 2735
38 ವಾಹನ ಹಾಗು ಇತರೆ ಸಂಬಂಧಪಟ್ಟ ದಾಖಲೆ ತೋರಿಸಲು ವಿಫಲ 4114
39 ಇತರೆ ಉಲ್ಲಂಘನೆಗಳು 39600
ಒಟ್ಟು 1258791
2018 ಫೆಬ್ರವರಿ ಮಾಹೆವರಗೆ ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
2018 ಫೆಬ್ರವರಿ ಮಾಹೆವರಗೆ ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
ಬಸ್ಸುಗಳು ಸರಕು ವಾಹನಗಳು ಆಟೋರಿಕ್ಷಾಗಳು ಲಘು ವಾಹನಗಳು ದ್ವಿಚಕ್ರ ವಾಹನಗಳು ಟೆಂಪೋಗಳು ಒಟ್ಟು
7838 59010 80750 197610 765275 148308 1258791
2018 ಫೆಬ್ರವರಿ ಮಾಹೆವರಗೆ ದಾಖಲಾದ ಪ್ರಕರಣಗಳ ವಾಹನವಾರು ಹಂಚಿಕೆ
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ (ಡಿಸೆಂಬರ್ 2017 ರಂತೆ )
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ (ಡಿಸೆಂಬರ್ 2017 ರಂತೆ )
ದ್ವಿಚಕ್ರ ವಾಹನಗಳು ಲಘು ವಾಹನಗಳು ಆಟೋರಿಕ್ಷಾಗಳು ಭಾರಿ ಟಾನ್ಸ್ಪೋರ್ಟ್ ವಾಹನ ಭಾರಿ ಸರಕು ವಾಹನಗಳು ಇತರೆ ಒಟ್ಟು
5030528 1404227 45632 44766 110830 622906 7258889
ಬೆಂಗಳೂರು ನಗರದಲ್ಲಿ ವಾಹನಗಳ ಸಾಂದ್ರತೆ (ಡಿಸೆಂಬರ್ 2017 ರಂತೆ )