English

ಬೆಂಗಳೂರು ನಗರ ಸಂಚಾರ ಪೊಲೀಸ್

ನಮ್ಮ ಬಗ್ಗೆ

ಬೆಂಗಳೂರು ನಗರ ಸಂಚಾರ ವಿಭಾಗವು ೭ಉಪ ವಿಭಾಗಗಳನ್ನು ೪೫ ಸಂಚಾರ ಪೊಲೀಸ್ ಠಾಣೆಗಳನ್ನು ಹೊಂದಿರುತ್ತದೆ. ಸಹಾಯಕ ಪೊಲೀಸ್ ಕಮೀಷನರ್ ಸಂಚಾರರವರು ಉಪವಿಭಾಗದ ಮುಖ್ಯಸ್ಥರಾಗಿದ್ದರೆ, ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ರವರು ಸಂಚಾರ ಠಾಣೆ ಮುಖ್ಯಸ್ಥರಾಗಿರುತ್ತಾರೆ.                             ಬೆಂಗಳೂರು ನಗರ ಸಂಚಾರ ಪೊಲೀಸ್ ಸಿಬ್ಬಂದಿ ಸಂಖ್ಯಾ ಬಲ (ಡಿಸೆಂಬರ್, 2017 ರಂತೆ)
  Addl.C.P DCPs ACPs PIs PSIs ASIs HCs PCs TOTAL
ಮಂಜೂರಾದ ಸಿಬ್ಬಂದಿ 1 3 9 49 320 438 1437 3010 5267
ಪ್ರಸ್ತುತ ಸಿಬ್ಬಂದಿ 1 3 7 48 292 418 1430 1803 4002
ಖಾಲಿ ಸಿಬ್ಬಂದಿ ಸಂಖ್ಯೆ 0 0 2 1 28 20 7 1207 1265